ಲಾಕರ್ ಸೌಲಭ್ಯ
ಬ್ಯಾಂಕಿನಲ್ಲಿ ಸದಸ್ಯರಿಗೆ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಮಾನ್ಯ ಸದಸ್ಯರುಗಳು ಲಾಕರ್ ಸೌಲಭ್ಯವನ್ನು ಪಡೆಯಬೇಕಾಗಿ ಕೋರಿದೆ. ಲಾಕರಿಗೆ ಸಂಬಂಧಿಸಿದ ಬಾಡಿಗೆ ಮತ್ತು ಇತರೆ ನಿಬಂಧನೆಗಳಿಗೆ ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ ವ್ಯವಸ್ಧಾಪಕರನ್ನು ಸಂಪರ್ಕಿಸಲು ಕೋರಲಾಗಿದೆ.

ಬ್ಯಾಂಕಿನಲ್ಲಿ ಇ ಸ್ಟಾಂಪಿಂಗ್ ( ಛಾಪಾ ಕಾಗದ ) ಸೌಲಭ್ಯವನ್ನು ಒದಗಿಸುತ್ತಿದ್ದು ಸದಸ್ಯರುಗಳು ಮತ್ತು ಗ್ರಾಹಕರು ಛಾಪಾ ಕಾಗದದ ಸೌಲಭ್ಯವನ್ನು ಪಡೆಯಲು ಕೋರಿದೆ.
ನಮ್ಮ ಬ್ಯಾಂಕ್ ಕ್ಲಿಯರಿಂಗ್ ಹೌಸ್ ಗೆ ಸಬ್ ಮೆಂಬರ್ ಆಗಿದ್ದು CTS – 2010 ರ ಚೆಕ್ ಪುಸ್ತಕದ ಸೌಲಭ್ಯ ಹೊಂದಿರುತ್ತದೆ.
ಭಾರತಿಯ ರಿರ್ಸವ್ ಬ್ಯಾಂಕಿನ ನಿಯಂತ್ರಣದಲ್ಲಿ ನಿಮ್ಮ ಠೇವಣಿಗೆ ರೂ. 5 ಲಕ್ಷದವರೆಗೆ ವಿಮಾ ಭದ್ರತೆ ಮಾಡಲಾಗಿದೆ.
ನಮ್ಮ ಬ್ಯಾಂಕಿನಿಂದ ಗ್ರಾಹಕರಿಗೆ ಮತ್ತು ಸದಸ್ಯರಿಗೆ NEFT ಮತ್ತು RTGS ಸೌಲಭ್ಯವಿರುತ್ತದೆ.