ಸಾಲ

ಸಾಲಗಳ ವಿವರ

ಸಾಲಗಳ ವಿವರ

ಸಾಲದ ಮೇಲಿನ ಬಡ್ಡಿದರ
ಕ್ರ ಸಂ. ಸಾಲ ಸೌಲಭ್ಯಗಳು ಬಡ್ಡಿದರ
01 ಎನ್.ಎಸ್.ಸಿ ಸಾಲ 11%
02 ನಗಾಧಾರ ಸಾಲ 10%
03 ನಗಾಧಾರ ಸಾಲ ಆರ ಟಿ ಸಿ ಇರುವವರಿಗೆ 9%
04 ಸ್ಧಿರಾಧಾರ ಸಾಲ 12%
05 ವಾಹನ ಸಾಲ 12%
06 ಸಹಸ್ರಮಾನ ಸಹಕಾರ ಸಾಲ 12%
07 ಜಂಟಿ ಸಾಲ 14%
08 ವೈಯಕ್ತಿಕ ಸಾಲ 14%
09 ಸ್ವಯಂ ಉದ್ಯೋಗ ಸಾಲ 14%
10 ಭೂಮಿ ಭಾಗ್ಯ ಸಾಲ 12%

ಮಾನ್ಯ ಸದಸ್ಯರು ಮತ್ತು ಗ್ರಾಹಕರುಗಳಿಗೆ ಸಾಲ ಸೌಲಭ್ಯ

ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ (ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ) ವಾಸಿಸುವ ಸ್ಧಿರಾಸ್ಧಿ ಹೊಂದಿರುವ ನಾಗರೀಕರಿಗೆ ಇದೊಂದು ಸುವರ್ಣಾವಕಾಶ. ಕಳೆದ ಐದು ಸಾಲುಗಳಿಂದ ಬ್ಯಾಂಕಿನ ಸದಸ್ಯರಲ್ಲದವರಿಗೂ ( ಮಹಿಳೆ ಮತ್ತು ಪುರುಷ ) ಸಹಸದಸ್ಯರನ್ನಾಗಿ ಮಾಡಿಕೊಂಡು ಗರಿಷ್ಠ 60 ಲಕ್ಷ ರೂ. ಗಳವರೆಗೆ ಸ್ಧಿರಾಧಾರ ಸಾಲವನ್ನು ನೀಡಲಾಗುತ್ತಿದೆ.
ಸದಸ್ಯರು ಮತ್ತು ಸದಸ್ಯರಲ್ಲದವರಿಗೂ 1 ಗ್ರಾಂ ಶುದ್ದ ಚಿನ್ನಕ್ಕೆ 3500/- ರೂ.ಗಳ ನಗಾಧಾರ ಸಾಲವನ್ನು 12 ಬಡ್ಡಿದರದಲ್ಲಿ ( ಆರ್.ಟಿ.ಸಿ ಹೊಂದಿದ್ದಲ್ಲಿ ಬಡ್ಡಿದರ 11) ವಾರದ ಎಲ್ಲಾ ದಿನಗಳಲ್ಲಿ ( ರಜಾದಿನ ಹೊರತು ಪಡಿಸಿ) ನೀಡಲಾಗುತ್ತಿದೆ.
ಈ ಅವಕಾಶದ ಪ್ರಯೋಜನವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಗರೀಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಯಬಯಸುತ್ತೇವೆ. ಮೇಲ್ಕಂಡ ಸಾಲಗಳನ್ನು ಮಹಿಳೆ ಮತ್ತು ಪುರುಷರಿಗೆ ನೀಡುತ್ತಿದ್ದು ಹೆಚ್ಚಿನ ವಿವರಗಳಿಗೆ ವ್ಯವಹಾರದ ವೇಳೆಯಲ್ಲಿ ಬ್ಯಾಂಕನ್ನು ಸಂಪರ್ಕಿಸಲು ಕೋರಲಾಗಿದೆ.

ಸಾಲದ ಗರಿಷ್ಠ ಮಿತಿ ಏರಿಕೆ

ಬ್ಯಾಂಕಿನ ಸದಸ್ಯರು ಮತ್ತು ಸದಸ್ಯರಲ್ಲದವರಿಗೂ ಸಾಲದ ಗರಿಷ್ಠಮಿತಿಯನ್ನು ಸ್ಧಿರಾಧಾರ ಸಾಲಗಳಿಗೆ 60 ಲಕ್ಷ ರೂಗಳವರೆಗೆ ಮತ್ತು ನಗಾಧಾರ ಸಾಲ 10 ಲಕ್ಷ ರೂಗಳವರೆಗೆ (ಆರ್.ಟಿ.ಸಿ ಹೊಂದಿದವರಿಗೆ ಗರಿಷ್ಠ ರೂ. 3 ಲಕ್ಷ) ಹೆಚ್ಚಿಸಲಾಗಿದೆ.
ಸದಸ್ಯರು ಮತ್ತು ಸದಸ್ಯರಲ್ಲದವರಿಗೆ ಚಿನ್ನದ ಒಡವೆಗಳ ಮೇಲೆ 1 ಗ್ರಾಂ ಶುದ್ದ ಚಿನ್ನಕ್ಕೆ ರೂ. 3500/- ಗಳನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ಮಿತಿ 10 ಲಕ್ಷದವರೆಗೆ ಸಾಲ ನೀಡಲಾಗುವುದು. ಸಾಲಕ್ಕೆ ಒತ್ತೆ ಮಾಡುವ ಚಿನ್ನಾಭರಣಗಳಿಗೆ ವಿಮೆಯ ಸೌಲಭ್ಯ ಇರುತ್ತದೆ.


wholesale air max|cheap air jordans|pompy wtryskowe|cheap nike shoes| bombas inyeccion|cheap jordans|cheap sneakers|wholesale jordans|cheap china jordans|cheap wholesale jordans|cheap jordans|wholesale jewelry china|wholesale jerseys|cheap jordans|wholesale jordans|cheap jordans|wholesale jordan shoes|cheap nfl jerseys|cheap jordan shoes|wholesale nfl jerseys|cheap jordans|wholesale nfl jerseys|wholesale jordans