ಆರ್ಥಿಕ ಫಲಿತಾಂಶಗಳು

ನೋಂದಣಿ ಮತ್ತು ಕಾರ್ಯವ್ಯಾಪ್ತ

ಈ ಸಹಕಾರ ಸಂಫವನ್ನು ನೋಂದಣಿ ಸಂಖ್ಯೆ.ಜೆಆರ್ ಎಂ-ಎಡಿಎಂ-2- ನೋಂದಣಿ-132-ಆರ್ ಸಿಎಸ್-17086-93-94 ದಿನಾಂಕ 02/07/1994 ರಂತೆ, ಸಹಕಾರ ಸಂಫಗಳ ಜಂಟಿ ನಿಬಂಧಕರು ಮೈಸೂರು ರವರಿಂದ ನೋಂದಾಯಿಸಿಕೊಂಡು,ನಂತರ ಸರ್ಕಾರವು ಸಹಕಾರ ಕಾಯಿದೆ ಮತ್ತು ನಿಯಮಗಳಿಗೆ ತಂದಿರುವ ತಿದ್ದುಪಡಿಯನ್ನು ಬ್ಯಾಂಕಿನ ಬೈಲಾದಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ಸಹಕಾರ ಸಂಫಗಳ ಜಂಟಿ ನಿಬಂಧಕರು,( ಪಟ್ಟಣ ಬ್ಯಾಂಕುಗಳ ವಿಭಾಗ ) ಸಹಕಾರ ಸಂಫಗಳ ನಿಬಂಧಕರ ಕಚೇರಿ, ಬೆಂಗಳೂರು ರವರಿಂದ ಸಮಗ್ರ ಬೈಲಾ ತಿದ್ದುಪಡಿ ನೋಂದಣಿಯಾಗಿರುತ್ತದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ವ್ಯಾಪಿಸಿರುತ್ತದೆ. ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಅರ್ಹ ಸದಸ್ಯರುಗಳಿಗೆ ಬ್ಯಾಂಕಿನ ವತಿಯಿಂದ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ.

ನಿವ್ವಳ ಲಾಭದ ಸಂಕ್ಷಿಪ್ತ ವಿವರ

ದಿನಾಂಕ 31/03/2020ರ ಅಂತ್ಯಕ್ಕೆ ಇದ್ದಂತೆ ಬ್ಯಾಂಕಿನಲ್ಲಿ ಒಟ್ಟು 5796 ಸದಸ್ಯರುಗಳಿದ್ದು, ಪಾವತಿಯಾದ ಪಾಲು ಬಂಡವಾಳ ರೂ.168.15 ಲಕ್ಷ, ಅಪದ್ಧನ ರೂ.152.81 ಲಕ್ಷ, ಇತರೆ ನಿಧಿಗಳು ರೂ.197.93 ಲಕ್ಷ, ಠೇವಣಾತಿಗಳು ರೂ.3917.38 ಲಕ್ಷ, ಸಾಲಗಳು ರೂ. 2825.71 ಲಕ್ಷ, ಹೂಡಿಕೆಗಳು ರೂ. 943.76 ಲಕ್ಷ ಮತ್ತು ನಿವ್ವಳ ಲಾಭ ರೂ. 42.31 ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿ, ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯು ಸದೃಢವಾಗಿದ್ದು ಬ್ಯಾಂಕಿನ ಕಳೆದ ಐದು ವರ್ಷಗಳ ಪ್ರಗತಿ ತಃಖ್ತೆ ಈ ಕೆಳಕಂಡಂತೆ ಇರುತ್ತದೆ.

ಬ್ಯಾಂಕಿನ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು (ರೂ ಲಕ್ಷಗಳಲ್ಲಿ)

ಕ್ರ ಸಂ. ವಿವರಗಳು 2015 – 16 2016 – 17 2017 – 18 2018 - 19 2019 – 20
01 ಸದಸ್ಯರುಗಳ ಸಂಖ್ಯೆ 7358 5817 5837 5804 5796
02 ಪಾವತಿಯಾದ ಷೇರು ಹಣ 127.88 129.03 143.69 155.12 168.15
03 ಅಪದ್ಧನ ನಿಧಿ 94.97 107.45 120.32 138.36 152.81
04 ಇತರೆ ನಿಧಿಗಳು 112.17 130.57 149.83 184.89 197.93
05 ಠೇವಣಿಗಳು 3245.09 3390.09 3416.29 3617.37 3917.38
06 ಸಾಲಗಳು 1905.96 1847.54 2262.12 2556.39 2825.71
07 ಹೂಡಿಕೆಗಳು 1567.44 1734.29 943.99 943.76 943.76
08 ನಿವ್ವಳ ಲಾಭ 41.63 41.36 57.34 47.27 42.31
wholesale air max|cheap air jordans|pompy wtryskowe|cheap nike shoes| bombas inyeccion|cheap jordans|cheap sneakers|wholesale jordans|cheap china jordans|cheap wholesale jordans|cheap jordans|wholesale jewelry china|wholesale jerseys|cheap jordans|wholesale jordans|cheap jordans|wholesale jordan shoes|cheap nfl jerseys|cheap jordan shoes|wholesale nfl jerseys|cheap jordans|wholesale nfl jerseys|wholesale jordans